ನ್ಯೂಸ್ 18 ಎಲೆಕ್ಷನ್ ಅನಾಲಿಟಿಕ್ಸ್ ಸೆಂಟರ್: ಲೋಕಸಭೆ ಮತ್ತು ವಿಧಾನಸಭೆ ಡಾಟಾ ಜಾಲ
News18.com ನ ಎಲೆಕ್ಸಾ ಅಂದ್ರೆ ದಿ ಎಲೆಕ್ಷನ್ ಅನಾಲಿಟಿಕ್ಸ್ ಸೆಂಟರ್ ಅನ್ನೋದು ತನ್ನ ಸ್ತರದಲ್ಲಿ ಒಂದು ವಿಭಿನ್ನ ಸಂವನಾತ್ಮಕ ಚುನಾವಣೆಯ ಡಾಟಾ ತುಲಾನಾತ್ಮಕ ಮತ್ತು ದೃಶ್ಯಾತ್ಮಕ ಟೂಲ್ ಆಗಿದೆ. ಇದು ನಿಮಗೇ ಚುನಾವಣೆ ವಿಶೇಷಜ್ಞರಾಗುವಂಥ ಅವಕಾಶವನ್ನು ಕಲ್ಪಿಸುತ್ತದೆ. ಈ ಟೂಲ್ ಮೂಲಕ ನೀವು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಹಲವು ಇಂಟರೆಸ್ಟಿಂಗ್ ಮತ್ತು ಹಿಡನ್ ಅಂಶಗಳನ್ನು ತಿಳಿಯಲು ಸಹಕಾರ ನೀಡುತ್ತೆ. ಇದರಲ್ಲಿ ಹಲವು ಫಿಲ್ಟರ್ಗಳಿವೆ ಅವುಗಳನ್ನು ನಿಮಗೆ ಬೇಕಾದ ರೀತಿ ಅರೆಂಜ್ ಮಾಡಿಕೊಳ್ಳಬಹುದು. ಮ್ಯಾಪ್ ಅನ್ನ ಗ್ರಿಡ್ ವೀವ್ ಗೆ ಬದಲಿಸಬಹುದು. ಇದು ಕೂಡ ಸಾಕಷ್ಟು ಮಾಹಿತಿ ಹಂಚಿಕೊಳ್ಳಲು ಸಹಾಯಕವಾಗುತ್ತೆ. ಬನ್ನಿ ಈ ಹೊಸ ವಿಧಾನವನ್ನು ಎಕ್ಸ್ಪ್ಲೋರ್ ಮಾಡಿ..!